ಲತೆಯೆ ನಿನ್ನ !
ಕೆ ವಿ ಶಂಕರೇಗೌಡ ಅವರ ರಚನೆ, ಎಚ್ ಆರ್ ಲೀಲಾವತಿ ಅವರ ಸಂಗೀತ ಸಂಯೋಜನೆ ಹಾಗು ಗಾಯನ.
ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !
ಸಾಹಿತ್ಯ..
|| ಲತೆಯೆ ನಿನ್ನ ಜೀವನ ಸಫಲವು ಧರೆಯೊಳಗೆ
ಸೇವೆಯ ಸಲಿಸೆ ಪೂವಾ ನಿರತ ವೀವೆ ನೀ
ಕುಸುಮ ಮಾತೆಯೆ ನೀ ಉಪಚರಿಸಲು ಮರೆಯದಿರುವೆ
ನಿನ್ನಯ ಸುಮವು ಅನುದಿನ
ಪಾವನೆಯೆ ತಾನಿಹುದು
ದೇವೇಶನ ಶಿರೋಭಾಗದೆ
ಜೀವ ನೀನೇ
ಆತ್ಮ ನೀನೇ
ಭ್ರಮರ ತತಿಯನು ಬಾ ಬಾ ಬಾ ಎನುವೆ ||